ಸುಳ್ಯ: NMC ಹಳೆ ವಿದ್ಯಾರ್ಥಿ ಹಠಾತ್ ನಿಧನ, ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ ಉದ್ಯೋಗಿಗೆ ಆಗಿದ್ದೇನು..?
ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಉದ್ಯೋಗಿ ವಿಜಯ್ ಚಂದ್ರ ಭಾನುವಾರ (ಆ.೨೦) ನಿಧನರಾಗಿದ್ದಾರೆ. ಅವರಿಗೆ ...