ಈಕೆಗೆ ಎರಡು ಗರ್ಭಕೋಶ, ಎರಡು ಜನನೇಂದ್ರಿಯ!!ಇದು ಗರ್ಭಾಶಯದ ಡಿಡೆಲ್ಸಿಸ್ ಕಾಯಿಲೆ?ಏನಿದು? ರೋಗಲಕ್ಷಣಗಳೇನು?ಇಲ್ಲಿದೆ ಮಾಹಿತಿ..
ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಮನುಷ್ಯ ನಾನಾ ವಿಧದ ಕಾಯಿಲೆಯಿಂದ ಬಳಲುತ್ತಿರೋದೇ ಹೆಚ್ಚು. ವಿಚಿತ್ರ ವಿಚಿತ್ರ ಕಾಯಿಲೆಗಳು ಆತನನ್ನು ವಕ್ಕರಿಸುತ್ತಿದ್ದು, ವೈದ್ಯಲೋಕಕ್ಕೂ ಕೂಡ ಇದೊಂದು ಸವಾಲಾಗಿ ...