Air India: 60 ವರ್ಷಗಳ ಇತಿಹಾಸವಿರುವ ಭಾರತೀಯ ಸಾಂಪ್ರದಾಯಿಕ ಉಡುಪು ಸೀರೆಗೆ ಕೊಕ್ ಕೊಟ್ಟ ಏರ್ ಇಂಡಿಯಾ..! ಸೀರೆ ಬೇಡವೆಂದು ಹೇಳಿದ್ಯಾಕೆ ಸಂಸ್ಥೆ..?
ನ್ಯೂಸ್ ನಾಟೌಟ್: ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ಅನೇಕ ಸಂಸ್ಥೆಗಳಲ್ಲಿ ಇಂದಿಗೂ ಸಿಬ್ಬಂದಿಗೆ ಸೀರೆ ತೊಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ಏರ್ ಇಂಡಿಯಾ ತನ್ನ ಸಂಸ್ಥೆಗಳಿಗೆ ಸೀರೆ ಬದಲು ...