ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಉಗ್ರನ ಬಂಧನ..! ಕೀನ್ಯಾದಿಂದ ಬಂದವ ವಿಮಾನ ನಿಲ್ದಾಣದಲ್ಲಿ NIA ಬಲೆಗೆ..!
ನ್ಯೂಸ್ ನಾಟೌಟ್: ಮಂಗಳೂರಿನ ಕದ್ರಿ ಮಂಜುನಾಥ ದೇವಾಸ್ಥಾನವನ್ನು ಸ್ಫೋಟಿಸಲು ಸಂಚು ರೂಪಿಸಿದ್ದ ಕುಕ್ಕರ್ ಬಾಂಬ್ ಮಾಸ್ಟರ್ ಮೈಂಡ್ ಉಗ್ರನನ್ನು NIA (ರಾಷ್ಟ್ರೀಯ ತನಿಖಾ ದಳ) ಪೊಲೀಸರು ಗುರುವಾರ ...