ನೆದರ್ಲ್ಯಾಂಡ್ ಯುವತಿ ಜತೆ ಭಾರತದ ಯುವಕನಿಗೆ ಪ್ರೀತಿ..!ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಜೋಡಿ..!ಇವರಿಬ್ಬರಿಗೂ ಪರಿಚಯ ಹೇಗಾಯ್ತು?ಇಲ್ಲಿದೆ ವರದಿ…
ನ್ಯೂಸ್ ನಾಟೌಟ್:ನೆದರ್ಲ್ಯಾಂಡ್ ಮೂಲದ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಮದುವೆಯಾಗಿರುವ ಘಟನೆ ವರದಿಯಾಗಿದೆ.ಈತ ಕೆಲಸದ ನಿಮಿತ್ತ ನೆದರ್ಲ್ಯಾಂಡ್ಗೆ ತೆರಳಿದ್ದಾಗ ಆಕೆ ಜತೆ ...