ಕಡಬ: ಮದುವೆಗೆ ಉಡುಗೊರೆ ತರಬೇಡಿ ಮೋದಿಗೆ ಮತ ನೀಡಿ, ವೈರಲ್ ಆಗುತ್ತಿದೆ ಕರಾವಳಿಯ ಮದುವೆ ಆಮಂತ್ರಣ, ನಾಳೆ(ಎ.18) ಮದುವೆ
ನ್ಯೂಸ್ ನಾಟೌಟ್: ಮೋದಿಯ ಮೇಲಿನ ಅಭಿಮಾನಕ್ಕೆ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಉಡುಗೊರೆಯ ಬದಲು ಮೋದಿಗೆ ಮತ ಕೇಳಿರುವ ಘಟನೆ ಕಡಬ ತಾಲೂಕಿನ ಆಲಂತಾಯ ಗ್ರಾಮದಲ್ಲಿ ನಡೆದಿದೆ. ...