ಕೊಡಗು: ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಯ ಕುಟುಂಬಕ್ಕೆ ಬಹಿಷ್ಕಾರ..! ಕೊನೆ ಗಳಿಗೆಯಲ್ಲೂ ಯಾರೂ ಹತ್ತಿರ ಸುಳಿಯುವಂತಿಲ್ಲ..!
ನ್ಯೂಸ್ ನಾಟೌಟ್: ಮಸೀದಿಗೆ ಹೋಗಿ ಮಹಿಳೆಯೊಬ್ಬರು ನಮಾಜ್ ಮಾಡಿದ್ದಕ್ಕೆ ಇಡೀ ಕುಟುಂಬಕ್ಕೆ ಕಳೆದ 25 ವರ್ಷದಿಂದ ಗ್ರಾಮದಿಂದ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ...