Tag: #naarishakti

ಉಚಿತ ಬಸ್‌ನಲ್ಲಿ ಹೋಗುವ ಅತ್ಯುತ್ಸಾಹಕ್ಕೆ ಮುಗಿಬಿದ್ದ ಮಹಿಳೆಯರು, ‘ನಾರಿ ಶಕ್ತಿ’ಗೆ ಉರುಳಿ ಬಿದ್ದ KSRTC ಬಸ್ ಡೋರ್‌..!

ಉಚಿತ ಬಸ್‌ನಲ್ಲಿ ಹೋಗುವ ಅತ್ಯುತ್ಸಾಹಕ್ಕೆ ಮುಗಿಬಿದ್ದ ಮಹಿಳೆಯರು, ‘ನಾರಿ ಶಕ್ತಿ’ಗೆ ಉರುಳಿ ಬಿದ್ದ KSRTC ಬಸ್ ಡೋರ್‌..!

ನ್ಯೂಸ್ ನಾಟೌಟ್: ಈಗ ಎಲ್ಲೆಲ್ಲೂ ಫ್ರೀ ಬಸ್‌ ಪ್ರಯಾಣದ ಬಗ್ಗೆಯೇ ಚರ್ಚೆ. ಮಹಿಳೆಯರಂತೂ ಉಚಿತ ಟಿಕೆಟ್‌ ಬೆನ್ನಲ್ಲೇ ಕರ್ನಾಟಕದಾದ್ಯಂತ ತೀರ್ಥ ಯಾತ್ರೆ ಹೊರಡುತ್ತಿದ್ದಾರೆ. ಈ ನೂಕುನುಗ್ಗಲಿನ ಪ್ರಯಾಣದಲ್ಲಿ ...