ಮುಸ್ಲಿಂಮರೇ ಇಲ್ಲದ ಗ್ರಾಮದಲ್ಲೂ ನಡೆಯುತ್ತೆ ಮೊಹರಂ ಹಬ್ಬದ ಆಚರಣೆ..! ಹಬ್ಬ ಆಚರಿಸುವವರು ಯಾರು? ಏನಿದರ ವಿಶೇಷತೆ?
ಬೆಳಗಾವಿ: ಇಲ್ಲಿನ ಒಂದು ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲಾ. ಆದರೆ, ಮೊಹರಂ ಹಬ್ಬವನ್ನು ಕಳೆದ 11 ವರ್ಷಗಳಿಂದಲೂ ಆಚರಿಸುತ್ತಾ ಬರಲಾಗುತ್ತಿದೆ. ಹಿಂದೂಗಳೇ ದೇಣಿಗೆ ಸಂಗ್ರಹಿಸಿ 'ಫಕೀರ್ ...