ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 5 ವರ್ಷದ ಸಂಬಳವನ್ನೇ ಮೀಸಲಿಟ್ಟ ಯುವ ಸಂಸದೆ, ಈ ಹೃದಯವಂತ ಕಿರಿಯ ಸಂಸದೆ ಯಾರು ಗೊತ್ತಾ..?
ನ್ಯೂಸ್ ನಾಟೌಟ್: ಒಂದು ರೂಪಾಯಿ ಇನ್ನೊಬ್ಬರಿಗೆ ಉಪಕಾರ ಮಾಡುವುದು ಕಷ್ಟಕರವಾದ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ದಿನಗಳಲ್ಲಿ ಹೃದಯವಂತ ಸಂಸದರು ಕೂಡ ದೇಶದಲ್ಲಿ ಇದ್ದಾರೆ ಅನ್ನೋದೇ ವಿಶೇಷ. ...