ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ 8ರ ಬಾಲಕಿ: ಹಾದಿಯಲ್ಲಿ ಸಿಗುತ್ತಿದ್ದ ಕಸವನ್ನು ಸಂಗ್ರಹಿಸುತ್ತಾ, ಪರ್ವತದ ತುದಿ ತಲುಪಿದ ಈ ಹುಡುಗಿ ಯಾರು?
ನ್ಯೂಸ್ ನಾಟೌಟ್:ಚಾರಣ ಅಂದ್ರೆ ಸಾಮಾನ್ಯದ ಮಾತಲ್ಲ.ಇದನ್ನು ಬಹುತೇಕ ಮಂದಿ ಇಷ್ಟ ಪಡುತ್ತಾರೆ.ಮುಖ್ಯವಾಗಿ ಬೆಟ್ಟ ಗುಡ್ಡ ಶಿಖರಗಳನ್ನೇ ಗುರಿಯಾಗಿಸಿ ಚಾರಣ ಹೊರಡುವ ಅನೇಕ ಪ್ರಕೃತಿ ಪ್ರೇಮಿಗಳಿದ್ದಾರೆ.ಇಂತಹ ಚಾರಣದ ಮುಖೇನ ...