ಮೌಂಟ್ ಎವರೆಸ್ಟ್ ಏರುವುದು ಇನ್ನು ಮುಂದೆ ದುಬಾರಿ..! 8 ವರ್ಷಗಳ ಬಳಿಕ ಶುಲ್ಕ ಪರಿಷ್ಕರಿಸಿದ ನೇಪಾಳ ಸರ್ಕಾರ..!
ನ್ಯೂಸ್ ನಾಟೌಟ್: ಜಗತ್ತಿನ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಏರುವ ಕನಸು ಕಾಣುತ್ತಿರುವವರಿಗೆ ಇನ್ನು ಮುಂದೆ ನೀವು ದುಬಾರಿ ಶುಲ್ಕವನ್ನು ಪಾವತಿಸಿ ಪರ್ವತ ಏರಬೇಕಾಗುವುದು. ನೇಪಾಳ ಸರ್ಕಾರ ...