ತಾಯಿಯಿಂದ ಬೇರ್ಪಟ್ಟು ಪರಿತಪಿಸುತ್ತಿರುವ ಮರಿಯಾನೆ!;ಬಾ ಎಂದರೆ ಹತ್ತಿರ ಬರುತ್ತೆ,ಹೋಗು ಎಂದರೆ ದೂರ ಹೋಗುತ್ತೆ,ವಿಡಿಯೋ ಇಲ್ಲಿದೆ
ಚಿಕ್ಕಮಗಳೂರು : ಕಳೆದ ಕೆಲ ತಿಂಗಳ ಹಿಂದೆ ಸುಳ್ಯದ ಅಜ್ಜಾವರದಲ್ಲಿ ಕೆರೆಯೊಂದಕ್ಕೆ ನಾಲ್ಕು ಕಾಡಾನೆಗಳು ಬಿದ್ದು ಒದ್ದಾಡಿದ ಘಟನೆ ವರದಿಯಾಗಿತ್ತು.ಅದರಲ್ಲಿ ಮರಿಯಾನೆಯೊಂದು ತಾಯಿಯಿಂದ ಬೇರ್ಪಟ್ಟು ಯಾತನೆ ಅನುಭವಿಸಿತ್ತು. ...