ಬರೋಬ್ಬರಿ 3 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕ,ಅಪರಿಚಿತನಂತೆ ಬಂದು ಹೆತ್ತಮ್ಮನಿಂದ ಮೀನು ಖರೀದಿಸಿದ..!ತಾಯಿ ತನ್ನ ಮಗನೇ ಎಂದು ಕಂಡು ಹಿಡಿದಿದ್ದು ಹೇಗೆ?ವಿಡಿಯೋ ವೈರಲ್..
ನ್ಯೂಸ್ ನಾಟೌಟ್ : ತಂದೆ-ತಾಯಿ ಹಾಗೂ ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲಸಾಧ್ಯ.ಫೋಷಕರು ತನ್ನ ಮಕ್ಕಳು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು,ಜನರ ಮುಂದೆ ಸಾಧಕರಾಗಬೇಕು ಎಂದು ಏನೇನೋ ಕನಸು ...