ಹೆತ್ತ ಮಗನನ್ನೇ 8 ವರ್ಷ ಬಂಧಿಸಿಟ್ಟು ಲೈಂಗಿಕ ದೌರ್ಜನ್ಯವೆಸಗಿದ ತಾಯಿ..! ಮಗನನ್ನು ಕೂಡಿಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನವರಂಗಿ ನಾಟಕವಾಡಿದ್ದ ಚಾಲಾಕಿ ಲೇಡಿಯ ಕಥೆ
ನ್ಯೂಸ್ ನಾಟೌಟ್ : ತಾಯಿ - ಮಗುವಿನ ಬಾಂಧವ್ಯಕ್ಕೆ ಬೆಲೆ ಕಟ್ಟೋದಕ್ಕೆ ಆಗಲ್ಲ. ತಾಯಿ ತನ್ನ ಮಗುವಿಗಾಗಿ ಪ್ರಾಣವನ್ನೂ ಬಿಡುವುದಕ್ಕೆ ಸಿದ್ಧಳಾಗಿರುತ್ತಾಳೆ. ಆದರೆ ಇಲ್ಲೊಬ್ಬಳು ಮಹಿಳೆ ಇದಕ್ಕೆ ...