Tag: #morning

ಬೆಳ್ಳಂ ಬೆಳಗ್ಗೆ ಸೀರೆಯುಟ್ಟು ಸಾವಿರಾರು ನಾರಿಯರು ಓಡಿದ್ದೇಕೆ? 80 ವರ್ಷದ ಇಳಿವಯಸ್ಸಿನ ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಂಡಿದ್ದೇಕೆ?

ಬೆಳ್ಳಂ ಬೆಳಗ್ಗೆ ಸೀರೆಯುಟ್ಟು ಸಾವಿರಾರು ನಾರಿಯರು ಓಡಿದ್ದೇಕೆ? 80 ವರ್ಷದ ಇಳಿವಯಸ್ಸಿನ ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಂಡಿದ್ದೇಕೆ?

ನ್ಯೂಸ್‌ ನಾಟೌಟ್: ಸೀರೆಯುಟ್ಟುಕೊಂಡು ನಡಿಯೋದೇ ಕಷ್ಟ ಅಂಥದ್ರಲ್ಲಿ ಮಹಿಳೆಯರು ರಸ್ತೆಯಲ್ಲಿ ಓಡಿದ್ರೆ ಹೇಗಿರಬೇಡ.. ಹೌದು,ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಾರಿಯರು ಸೀರೆಯುಟ್ಟು ರಸ್ತೆಗಿಳಿದ ದೃಶ್ಯ ಕಂಡು ಬಂತು.ಮಾತ್ರವಲ್ಲ ಬರೋಬ್ಬರಿ ಎರಡು ...