Tag: #moodabidri

ಮೂಡಬಿದಿರೆಯಲ್ಲಿ ಜಾಂಬೂರಿಗೆ ಚಾಲನೆ;ದೇಶದ ಅಭಿವೃದ್ದಿಗೆ ಯುವಕರ ಪಾತ್ರ ಮುಖ್ಯ:ರಾಜ್ಯ ಪಾಲ ಗೆಹ್ಲೋತ್

ಮೂಡಬಿದಿರೆಯಲ್ಲಿ ಜಾಂಬೂರಿಗೆ ಚಾಲನೆ;ದೇಶದ ಅಭಿವೃದ್ದಿಗೆ ಯುವಕರ ಪಾತ್ರ ಮುಖ್ಯ:ರಾಜ್ಯ ಪಾಲ ಗೆಹ್ಲೋತ್

ವರದಿ:ನಿಶಾ ಬೆಳ್ತಂಗಡಿ ನ್ಯೂಸ್ ನಾಟೌಟ್:ಇದೇ ಮೊದಲಬಾರಿಗೆ ನಡೆಯುತ್ತಿರುವ ಸ್ಕೌಟ್ಸ್‌–ಗೈಡ್ಸ್‌ನ ‘ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ–2022’ಕ್ಕೆ ಚಾಲನೆ ನೀಡಲಾಯಿತು. ಡಿ. 27ರವರೆಗೆ ಜಾಂಬೂರಿ ನಡೆಯಲಿದ್ದು, ಸಾಗರೋಪಾದಿಯಲ್ಲಿ ಜನ ಬಂದು ಈ ...