ಪುತ್ತೂರಿನ ಸಹಾಯಕ ಕಮೀಷನರ್ ಗೆ ವರ್ಗಾವಣೆ, 2021ನೇ ಐಎಎಸ್ ಬ್ಯಾಚ್ ಅಧಿಕಾರಿ ವರ್ಗಾವಣೆ ಆಗಿದ್ದೆಲ್ಲಿಗೆ..?
ನ್ಯೂಸ್ ನಾಟೌಟ್: ಪುತ್ತೂರಿನ ಸಹಾಯಕ ಆಯುಕ್ತ (ಎಸಿ) ಜುಬಿನ್ ಮೊಹಾಪಾತ್ರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ. ಜುಬಿನ್ ಮೊಹಾಪಾತ್ರ 2021ನೇ ...