ತಾಯಿ ಪೋನಲ್ಲಿ ಮಾತನಾಡುತ್ತಿದ್ದ ವೇಳೆ ಮಗು ಮೇಲೆ ಹರಿದು ಹೋಯ್ತು ಕಾರು..!ಆಟವಾಡಿಕೊಂಡಿದ್ದ ಮಗು ದುರಂತ ಅಂತ್ಯ:ಅಮ್ಮನ ಕೈನಲ್ಲಿದ್ದ ಫೋನೇ ಮಗುವಿಗೆ ಕಂಟಕವಾಯ್ತೇ?
ನ್ಯೂಸ್ ನಾಟೌಟ್ : ತಾಯಿಗೆ ತನ್ನ ಮಗುವೇ ಸರ್ವಸ್ವ..ಪ್ರಪಂಚದಲ್ಲಿ ಏನು ಬೇಕಾದರೂ ಆಗಲಿ,ಎಷ್ಟೇ ಬ್ಯುಸಿಯಾಗರಲಿ ತಾಯಿ ಮಾತ್ರ ತನ್ನ ಮಗುವನ್ನು ಬಿಟ್ಟಿರಲಾರಳು.ಆದರೆ ಕೆಲವೊಮ್ಮೆ ಅಚಾನಕ್ ಆಗಿ, ಅದೃಷ್ಟ ...