Tag: mlamanthargowda

ಮಡಿಕೇರಿ: ಉದ್ಘಾಟನೆಗೊಂಡ ಮರುದಿನವೇ ಮುಚ್ಚಿದ ಶುದ್ಧ ಕುಡಿಯುವ ನೀರಿನ ಘಟಕ..! ಚಾಲನೆಯ ಬೆನ್ನಲ್ಲೇ ಘಟಕ ಮುಚ್ಚಿದ್ದಕ್ಕೆ ಸಾರ್ವಜನಿಕರ ಆಕ್ರೋಶ

ಮಡಿಕೇರಿ: ಉದ್ಘಾಟನೆಗೊಂಡ ಮರುದಿನವೇ ಮುಚ್ಚಿದ ಶುದ್ಧ ಕುಡಿಯುವ ನೀರಿನ ಘಟಕ..! ಚಾಲನೆಯ ಬೆನ್ನಲ್ಲೇ ಘಟಕ ಮುಚ್ಚಿದ್ದಕ್ಕೆ ಸಾರ್ವಜನಿಕರ ಆಕ್ರೋಶ

ನ್ಯೂಸ್ ನಾಟೌಟ್: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಚಾಲನೆ ನೀಡಿದ 5 ರೂ. ನಾಣ್ಯದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡ ಮರುದಿನವೇ ಮುಚ್ಚಿರುವುದು ವರದಿಯಾಗಿದೆ. ...