ಧರ್ಮಸ್ಥಳ:ಹೆತ್ತವರಿಗಾಗಿ ಹಾತೊರೆಯುತ್ತಿದ್ದ ಮಗುವನ್ನು ಒಂದೇ ದಿನದಲ್ಲಿ ಹುಡುಕಿ ಮಡಿಲು ಸೇರಿಸಿದ ಪೊಲೀಸರು
ನ್ಯೂಸ್ ನಾಟೌಟ್ :ಧರ್ಮಸ್ಥಳದಲ್ಲಿ ಆರು ವರ್ಷದ ಹೆಣ್ಣು ಮಗುವೊಂದು ಪೋಷಕರಿಲ್ಲದೇ ಒಬ್ಬಂಟಿಯಾಗಿದ್ದು ಒದ್ದಾಡುತ್ತಿತ್ತು. ನಿನ್ನೆ (ಏ.೨೨ರಂದು) ಈ ಘಟನೆ ನಡೆದಿದ್ದು,ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದರು. ಇದೀಗ ಕೊನೆಗೂ ...