Tag: missing

ಸುಳ್ಯ: ಕುಂಬಳೆ ಎಂದು ಸುಳ್ಯದಲ್ಲಿ ಇಳಿದ ಅಜ್ಜಿ..! ಎರಡು ದಿನಗಳಿಂದ ತನ್ನವರಿಗಾಗಿ ಹುಡುಕಾಟ, ಅಸ್ವಸ್ಥ , ಸಮಯಕ್ಕೆ ಸರಿಯಾಗಿ ನೆರವಾದ ಸುಳ್ಯದ ಆಪತ್ಬಾಂಧವರು

ಸುಳ್ಯ: ಕುಂಬಳೆ ಎಂದು ಸುಳ್ಯದಲ್ಲಿ ಇಳಿದ ಅಜ್ಜಿ..! ಎರಡು ದಿನಗಳಿಂದ ತನ್ನವರಿಗಾಗಿ ಹುಡುಕಾಟ, ಅಸ್ವಸ್ಥ , ಸಮಯಕ್ಕೆ ಸರಿಯಾಗಿ ನೆರವಾದ ಸುಳ್ಯದ ಆಪತ್ಬಾಂಧವರು

ನ್ಯೂಸ್ ನಾಟೌಟ್‌: ಕಳೆದ ಎರಡು ದಿನಗಳಿಂದ ಆಹಾರ ಸೇವಿಸದೆ ಸುಳ್ಯದ ಗಾಂಧಿನಗರದಲ್ಲಿ ದಿಕ್ಕು ತೋಚದೆ ಅಸ್ವಸ್ಥರಾಗಿ ಬಾಕಿಯಾಗಿದ್ದ ಅಜ್ಜಿಯೊಬ್ಬರನ್ನು ರಕ್ಷಿಸಿ ಅವರ ಮನೆಯವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ತಲುಪಿಸುವ ...

ಜಲಪಾತ ವೀಕ್ಷಣೆಗೆ ತೆರಳಿದ್ದಾತ ನಾಪತ್ತೆ..! ಜೋಗದ ಗುಂಡಿ ನೋಡಲು ಹೋದಾತನಿಗೆ ಆಗಿದ್ದೇನು..?

ಜಲಪಾತ ವೀಕ್ಷಣೆಗೆ ತೆರಳಿದ್ದಾತ ನಾಪತ್ತೆ..! ಜೋಗದ ಗುಂಡಿ ನೋಡಲು ಹೋದಾತನಿಗೆ ಆಗಿದ್ದೇನು..?

ನ್ಯೂಸ್‌ ನಾಟೌಟ್‌: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಹಲವಾರು ಸಾವು ನೋವುಗಳು ಸಂಭವಿಸಿವೆ. ಮಲೆನಾಡಿನಲ್ಲಿ ವರ್ಷಧಾರೆ ಮುಂದುವರಿದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ...

ಇಬ್ಬರು ಯುವಕರಿಂದ ಗೃಹಿಣಿ ಮೇಲೆ ಅತ್ಯಾಚಾರ ಮತ್ತು ಚಿತ್ರೀಕರಣ..! ಮನನೊಂದು 6 ವರ್ಷದ ಮಗನೊಂದಿಗೆ ಸಂತ್ರಸ್ತೆ ನಾಪತ್ತೆ

ಇಬ್ಬರು ಯುವಕರಿಂದ ಗೃಹಿಣಿ ಮೇಲೆ ಅತ್ಯಾಚಾರ ಮತ್ತು ಚಿತ್ರೀಕರಣ..! ಮನನೊಂದು 6 ವರ್ಷದ ಮಗನೊಂದಿಗೆ ಸಂತ್ರಸ್ತೆ ನಾಪತ್ತೆ

ನ್ಯೂಸ್ ನಾಟೌಟ್: ಇಬ್ಬರು ಯುವಕರು ಗೃಹಿಣಿಯೊಬ್ಬಳಿಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದು, ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಷಯಕ್ಕೆ ಮನನೊಂದು ಎ.27 ...

ಸುಳ್ಯಕ್ಕೆಂದು ಬಂದಿದ್ದ ವೃದ್ದ ನಾಪತ್ತೆ..! ಟಿಟಿ ಗಾಡಿಯಲ್ಲಿ ಅಪರಿಚಿತರು ಹತ್ತಿಸಿಕೊಂಡು ಹೋಗಿರುವ ಶಂಕೆ

ಸುಳ್ಯಕ್ಕೆಂದು ಬಂದಿದ್ದ ವೃದ್ದ ನಾಪತ್ತೆ..! ಟಿಟಿ ಗಾಡಿಯಲ್ಲಿ ಅಪರಿಚಿತರು ಹತ್ತಿಸಿಕೊಂಡು ಹೋಗಿರುವ ಶಂಕೆ

ನ್ಯೂಸ್ ನಾಟೌಟ್: ಸುಳ್ಯದ ಪೇಟೆಗೆಂದು ಬಂದಿದ್ದ ವೃದ್ದರೊಬ್ಬರು ದಿಢೀರ್ ನಾಪತ್ತೆಯಾಗಿದ್ದಾರೆ. ನಾರ್ಕೋಡಿನ ಮೊನ್ನಪ್ಪ ಗೌಡ ಅನ್ನುವವರು ಸೋಮವಾರ ಸುಳ್ಯಕ್ಕೆಂದು ಬಂದವರು ವಾಪಸ್ ಮನೆಗೆ ಮರಳಿಲ್ಲ. ಬಸ್ ಗೆಂದು ...

ಸುಳ್ಯ: ಮನೆಯಲ್ಲಿ ಕೆಲಸಕ್ಕಿದ್ದ ಯುವಕ ನಾಪತ್ತೆ

ಸುಳ್ಯ: ಮನೆಯಲ್ಲಿ ಕೆಲಸಕ್ಕಿದ್ದ ಯುವಕ ನಾಪತ್ತೆ

ನ್ಯೂಸ್‌ ನಾಟೌಟ್‌: ಸುಳ್ಯದ ಕಾವೇರಿ ಡ್ರೈವಿಂಗ್‌ ಸ್ಕೂಲ್‌ನ ಮಾಲೀಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದಕಾಸರಗೋಡು ಮೂಲದ ರಂಜಿತ್‌ ಎಂಬ ಯುವಕ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ನ.4ರಿಂದ ಯುವಕ ...

ಕಾಂತಮಂಗಲದ ಅವಿವಾಹಿತ ಯುವಕ ದಿಢೀರ್ ನಾಪತ್ತೆ, ಮನೆಯವರಿಂದ ಪೊಲೀಸ್ ದೂರು ಕೊಡುವುದಕ್ಕೆ ನಿರ್ಧಾರ

ನಾಪತ್ತೆಯಾಗಿದ್ದ ಕಾಂತಮಂಗಲದ ಅವಿವಾಹಿತ ಯುವಕ ಪತ್ತೆ, ದಿಢೀರ್ ನಾಪತ್ತೆ ಪ್ರಕರಣ ಸುಖಾಂತ್ಯ

ನ್ಯೂಸ್ ನಾಟೌಟ್ : ಸುಳ್ಯದ ಕಾಂತಮಂಗಲದ ಅವಿವಾಹಿತ ಯುವಕನೊಬ್ಬ ದಿಢೀರ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಗಂಧದ ಗುಡ್ಡೆ ನಿವಾಸಿ ರಾಜೇಶ್, ...

ಸುಳ್ಯ: ಫುಟ್‌ಪಾತ್‌ನಲ್ಲಿ ಸಿಕ್ಕಿದ ಮೊಬೈಲನ್ನು ವಾರಿಸುದಾರರಿಗೆ ತಲುಪಿಸಿದ ಅಂಗಡಿ ಮಾಲೀಕ..!, ಯುವಕನ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ

ಸುಳ್ಯ: ಫುಟ್‌ಪಾತ್‌ನಲ್ಲಿ ಸಿಕ್ಕಿದ ಮೊಬೈಲನ್ನು ವಾರಿಸುದಾರರಿಗೆ ತಲುಪಿಸಿದ ಅಂಗಡಿ ಮಾಲೀಕ..!, ಯುವಕನ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ

ನ್ಯೂಸ್‌ ನಾಟೌಟ್‌: ಇತ್ತೀಚಿನ ದಿನಗಳಲ್ಲಿ ತಮ್ಮ ಕಳೆದುಹೋದ ಅಮೂಲ್ಯ ವಸ್ತುಗಳು ಮರಳಿ ನಮ್ಮ ಕೈ ಸೇರುವುದು ಬಹಳ ಅಪರೂಪ. ಅಂಥದರಲ್ಲಿ ಮೊಬೈಲ್‌, ಪರ್ಸ್ ಕಳೆದುಹೋದರೆ ಅದರ ಆಸೆಯನ್ನೇ ...

ಸುಳ್ಯ: ಸೆಂಟ್ರಿಂಗ್‌ ಕೆಲಸಕ್ಕೆ ಹೋಗಿದ್ದ ಉಬರಡ್ಕದ ಯುವಕ ನಾಪತ್ತೆ, ಹುಡುಕಿಕೊಡುವಂತೆ ಪತ್ನಿಯಿಂದ ಸುಳ್ಯ ಠಾಣೆಗೆ ದೂರು

ಸುಳ್ಯ: ಸೆಂಟ್ರಿಂಗ್‌ ಕೆಲಸಕ್ಕೆ ಹೋಗಿದ್ದ ಉಬರಡ್ಕದ ಯುವಕ ನಾಪತ್ತೆ, ಹುಡುಕಿಕೊಡುವಂತೆ ಪತ್ನಿಯಿಂದ ಸುಳ್ಯ ಠಾಣೆಗೆ ದೂರು

ನ್ಯೂಸ್‌ ನಾಟೌಟ್‌: ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಉಬರಡ್ಕ ಗ್ರಾಮದ ಸೂಂತೋಡು ಮನೆ ಅವಿನಾಶ್ ಭಂಡಾರಿ (39 ವರ್ಷ) ಎಂಬವರು ಕಾಣೆಯಾಗಿದ್ದು, ಅವರನ್ನು ಹುಡುಕಿ ಕೊಡುವಂತೆ ಅವರ ಪತ್ನಿ ...

ವಿದ್ಯಾರ್ಥಿ ನಿಲಯದಿಂದ ಇಬ್ಬರು ವಿದ್ಯಾರ್ಥಿಗಳು ನಿಗೂಢ ನಾಪತ್ತೆ ಪ್ರಕರಣ..! ವಿಟ್ಲದ ಸರ್ಕಾರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪುತ್ತೂರಿನಲ್ಲಿ ಪತ್ತೆ!

ವಿದ್ಯಾರ್ಥಿ ನಿಲಯದಿಂದ ಇಬ್ಬರು ವಿದ್ಯಾರ್ಥಿಗಳು ನಿಗೂಢ ನಾಪತ್ತೆ ಪ್ರಕರಣ..! ವಿಟ್ಲದ ಸರ್ಕಾರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪುತ್ತೂರಿನಲ್ಲಿ ಪತ್ತೆ!

ನ್ಯೂಸ್ ನಾಟೌಟ್: ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಬಗ್ಗೆ ಇಂದು(ಮಂಗಳವಾರ) ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ...

ಚೆಂಬು ಗ್ರಾಮದ ವ್ಯಕ್ತಿ ನಿಗೂಢ ನಾಪತ್ತೆ, ಸುಳ್ಯಕ್ಕೆ ವ್ಯಾನ್ ಹತ್ತಿದ ವ್ಯಕ್ತಿ ಕಣ್ಮರೆಯಾಗಿದ್ದೆಲ್ಲಿ..? ಪೊಲೀಸರ ಹುಡುಕಾಟ..!

ನಾಪತ್ತೆಯಾಗಿದ್ದ ಚೆಂಬು ಗ್ರಾಮದ ಮಿನುಂಗೂರು ಬಾಲಕೃಷ್ಣ ಪಯಸ್ವಿನಿ ನದಿಯಲ್ಲಿ ಶವವಾಗಿ ಪತ್ತೆ..! ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ನ್ಯೂಸ್ ನಾಟೌಟ್: ಸುಳ್ಯದ ಅರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಶವವನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಬಾಲಕೃಷ್ಣ ಯಾನೆ ...

Page 1 of 6 1 2 6