Tag: #minorgirl

ವಿಟ್ಲ:ಅಪ್ರಾಪ್ತೆ ಮೇಲೆ ಮೂವರು ಕಾಮುಕರ ಅಟ್ಟಹಾಸ,ನಿರಂತರ ಅತ್ಯಾಚಾರವೆಸಗುತ್ತಿದ್ದ ಆರೋಪಿಗಳು ಅರೆಸ್ಟ್

ನ್ಯೂಸ್ ನಾಟೌಟ್ :ಬಾಲಕಿ ಮೇಲೆ ಮೂವರು ಕಾಮುಕರು ಅಟ್ಟಹಾಸ ಮೆರೆದಿದ್ದು ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ವಿಟ್ಲದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಬೆಚ್ಚಿಬೀಳಿಸುವಂತಿದೆ. ಒಂದೆಡೆ ಸೌಜನ್ಯ ಅತ್ಯಾಚಾರ ...