ಮೀಶೋಗೆ ಟಕ್ಕರ್ ಕೊಡೋದಿಕ್ಕೆ ಬರ್ತಿದೆ ‘ಅಮೆಜಾನ್ ಬಜಾರ್’..! 600 ರೂ.ಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳಿಗಾಗಿ ಸಿದ್ದವಾಗ್ತಿದೆ ವೇದಿಕೆ..! ಏನದು?
ನ್ಯೂಸ್ ನಾಟೌಟ್: ಈ ಫ್ಯಾಷನ್ ಯುಗದಲ್ಲಿ ಇ-ಕಾಮರ್ಸ್ ತಾಣಗಳ ಮಧ್ಯೆ ಬಹಳಷ್ಟು ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಮಧ್ಯಮ ವರ್ಗದ ಮಹಿಳೆಯರ ಫೇವರಿಟ್ ಇ-ಕಾಮರ್ಸ್ ತಾಣವಾಗಿರುವ ಆಗಿರುವ ...