ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 30 ವರ್ಷದಿಂದ ಗ್ರಾಮದಿಂದಲೇ ಬಹಿಷ್ಕಾರ;ಕೊನೆಯುಸಿರೆಳೆದ ಪತಿ ಮುಖ ನೋಡಲು ಬಿಡದೇ ಕಿರುಕುಳ? ಏನಿದು ಘಟನೆ?
ನ್ಯೂಸ್ ನಾಟೌಟ್ :ಮಹಿಳೆಯೊಬ್ಬರು ಮಸೀದಿಗೆ ಹೋಗಿ ನಮಾಜ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವರ ಇಡೀ ಕುಟುಂಬಕ್ಕೆ ಕಳೆದ 25 ವರ್ಷದಿಂದ ಗ್ರಾಮದಿಂದಲೇ ಬಹಿಷ್ಕಾರ ಹಾಕಿರುವ ಮನಕಲಕುವ ಘಟನೆಯೊಂದು ...