ವಧು-ವರ ಮುಸ್ಲಿಂ ಸಮುದಾಯದವರಾದರೂ ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಡ್ ..! ವಿಘ್ನ ವಿನಾಶಕನಿಗೆ ಮೊದಲ ಆಮಂತ್ರಣ..!ಏನಿದರ ವಿಶೇಷತೆ?
ನ್ಯೂಸ್ ನಾಟೌಟ್ : ಮನೆಯಲ್ಲಿ ಮದುವೆ ಅಂದ್ರೆ ಅದರ ಸಂಭ್ರಮವೇ ಬೇರೆ.ಜತೆಗೆ ಒಂದಷ್ಟು ಕೆಲಸಗಳು ಕೂಡ ಇರುತ್ತವೆ. ನೆಂಟರು, ಬಂದು-ಬಳಗದವರಿಗೆ ಮದುವೆಗೆ ಕರಿಬೇಕು.ಆಮಂತ್ರಣ ಪತ್ರಿಕೆ ಪ್ರಿಂಟ್ ಹೊಡಿಸಬೇಕು. ...