ಕೇರಳದ ಮದುವೆ ಮನೆಯಲ್ಲಿ ಗುದ್ದಾಟ!, ಒಂದೇ ಒಂದು ಹಪ್ಪಳಕ್ಕಾದ ಜಗಳ ನಿಲ್ಲಿಸಲು ಪೊಲೀಸರ ಆಗಮನ !
ನ್ಯೂಸ್ ನಾಟೌಟ್ : ಮದುವೆ ಅಂದಮೇಲೆ ಅಲ್ಲಿ ಸಂಭ್ರಮ-ಸಡಗರ ಮನೆಮಾಡುತ್ತೆ.ನೆಂಟರಿಷ್ಟರು,ಬಂಧು-ಬಳಗ,ಕುಟುಂಬಸ್ಥರು ಒಟ್ಟು ಸೇರುವ ಜಾಗ.ಅಂತಹ ಮದುವೆ ಸಮಾರಂಭದಲ್ಲಿ ಸಿಲ್ಲಿ ಕಾರಣಕ್ಕೆ ಜಗಳವಾಗಿದೆ.ಹೌದು, ಕೇರಳದಲ್ಲಿ ನಡೆದ ಘಟನೆಯೊಂದರಲ್ಲಿ ವರನ ...