ಮಂಗಳೂರಿನಲ್ಲಿ ನಾಪತ್ತೆಯಾದ ಯುವಕನಿಗಾಗಿ ಸುಳ್ಯದಲ್ಲಿ ಹುಡುಕಾಟ..! ಪತ್ನಿಯ ಸೀಮಂತ ಸಮಯದಲ್ಲೇ ಪತಿ ಹೋಗಿದ್ದೆಲ್ಲಿಗೆ?
ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ನಾಪತ್ತೆಯಾಗಿರುವ ಯುವಕನೊಬ್ಬನಿಗಾಗಿ ಸುಳ್ಯದಲ್ಲಿ ಕುಟುಂಬಸ್ಥರು ಭಾರಿ ಹುಡುಕಾಟ ನಡೆಸುತ್ತಿದ್ದಾರೆ. ಸೋಮವಾರ (ಜು.10) ಪತ್ನಿಯ ಸೀಮಂತವಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಇಂತಹ ಸಮಯದಲ್ಲಿ ಪತಿ ...