Tag: mangalore

ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ಮಂಗಳೂರಿನ ಮುಸ್ಲಿಂ ಮಹಿಳೆ, ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ ಪ್ರಶಸ್ತಿ ಮುಡಿಗೇರಿಸಿದ ಶಮಾ ವಾಜಿದ್

ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ಮಂಗಳೂರಿನ ಮುಸ್ಲಿಂ ಮಹಿಳೆ, ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ ಪ್ರಶಸ್ತಿ ಮುಡಿಗೇರಿಸಿದ ಶಮಾ ವಾಜಿದ್

ನ್ಯೂಸ್‌ ನಾಟೌಟ್‌: ಹೊಸದಿಲ್ಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ಸಂಸ್ಥೆ ಆಯೋಜಿಸಿದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮಂಗಳೂರಿನ ಮುಸ್ಲಿಂ ಮಹಿಳೆ ಶಮಾ ವಾಜಿದ್ ಅವರು “ಗ್ಲೋಬಲ್ ಮಿಸೆಸ್ ಇಂಡಿಯಾ ...

ಕೊರಗಜ್ಜನ ಪವಾಡ..! ನಾಪತ್ತೆಯಾಗಿದ್ದ ಚಿನ್ನದುಂಗುರವನ್ನು ಕೇವಲ 24 ಗಂಟೆಯೊಳಗೆ ವಾಪಸ್ ಸಿಗುವಂತೆ ಮಾಡಿದ ತುಳುನಾಡಿನ ಸತ್ಯದೈವ..!, ರೂ. 30,000 ಮೌಲ್ಯದ ಚಿನ್ನದುಂಗುರ ಮರಳಿ ಸಿಕ್ಕಿದ್ದೇಗೆ..?

ಕೊರಗಜ್ಜನ ಪವಾಡ..! ನಾಪತ್ತೆಯಾಗಿದ್ದ ಚಿನ್ನದುಂಗುರವನ್ನು ಕೇವಲ 24 ಗಂಟೆಯೊಳಗೆ ವಾಪಸ್ ಸಿಗುವಂತೆ ಮಾಡಿದ ತುಳುನಾಡಿನ ಸತ್ಯದೈವ..!, ರೂ. 30,000 ಮೌಲ್ಯದ ಚಿನ್ನದುಂಗುರ ಮರಳಿ ಸಿಕ್ಕಿದ್ದೇಗೆ..?

ನ್ಯೂಸ್ ನಾಟೌಟ್: ತುಳುನಾಡಿನಲ್ಲಿ ಕೊರಗಜ್ಜನೇ ಸತ್ಯ ದೈವ. ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ದೈವ ಸ್ವರೂಪ. ಇಂತಹ ಕಾರ್ಣಿಕದ ದೈವದ ಮಹಿಮೆಯನ್ನು ಇಡೀ ಜಗತ್ತೇ ಇಂದು ಕೊಂಡಾಡುತ್ತಿದೆ. ...

ಮಂಗಳೂರು: ಜಿಲ್ಲೆಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಉಡುಪಿ ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ಸಚಿವರಿಗೆ ದ.ಕ.ಜಿಲ್ಲಾಡಳಿತದಿಂದ ಸ್ವಾಗತ

ಮಂಗಳೂರು: ಜಿಲ್ಲೆಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಉಡುಪಿ ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ಸಚಿವರಿಗೆ ದ.ಕ.ಜಿಲ್ಲಾಡಳಿತದಿಂದ ಸ್ವಾಗತ

ನ್ಯೂಸ್‌ ನಾಟೌಟ್‌ ಮಂಗಳೂರು: ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಕೇಂದ್ರದ ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ (ಜು. 13ರಂದು) ಮಂಗಳೂರು ಅಂತಾರಾಷ್ಟ್ರೀಯ ...

ಮಂಗಳೂರು: ಮತ್ತೆ ಬಿರುಸು ಪಡೆದ ಮಳೆ, ವಿಮಾನ ಸಂಚಾರದಲ್ಲಿ ವ್ಯತ್ಯಯ, ಹವಾಮಾನ ವೈಪರೀತ್ಯದಿಂದ ತಡವಾಗಿ ಲ್ಯಾಂಡ್‌ ಆದ ವಿಮಾನ

ಮಂಗಳೂರು: ಮತ್ತೆ ಬಿರುಸು ಪಡೆದ ಮಳೆ, ವಿಮಾನ ಸಂಚಾರದಲ್ಲಿ ವ್ಯತ್ಯಯ, ಹವಾಮಾನ ವೈಪರೀತ್ಯದಿಂದ ತಡವಾಗಿ ಲ್ಯಾಂಡ್‌ ಆದ ವಿಮಾನ

ನ್ಯೂಸ್‌ ನಾಟೌಟ್‌: ದ.ಕ. ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ...

ಕರಾವಳಿಯಲ್ಲಿ ಇಬ್ಬರನ್ನು ಬಲಿ ಪಡೆದ ಧಾರಾಕಾರ ಮಳೆ !, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ವಿತರಣೆ

ಕರಾವಳಿಯಲ್ಲಿ ಇಬ್ಬರನ್ನು ಬಲಿ ಪಡೆದ ಧಾರಾಕಾರ ಮಳೆ !, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ವಿತರಣೆ

ನ್ಯೂಸ್‌ ನಾಟೌಟ್‌: ಭಾರಿ ಮಳೆಗೆ ಮಂಗಳೂರು ಹೊರ ವಲಯದ ಸೋಮೇಶ್ವರ ಪಿಲಾರು ಎಂಬಲ್ಲಿ ಮನೆ ಸಮೀಪದ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ಪಿಲಾರು ...

ಮಂಗಳೂರು: ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದ ಭಾರಿ ಮಳೆ, ಕೆಲಸಕ್ಕೆ ಹೋಗುತ್ತಿದ್ದ ಯುವಕ ದಾರುಣ ಅಂತ್ಯ..!

ಮಂಗಳೂರು: ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದ ಭಾರಿ ಮಳೆ, ಕೆಲಸಕ್ಕೆ ಹೋಗುತ್ತಿದ್ದ ಯುವಕ ದಾರುಣ ಅಂತ್ಯ..!

ನ್ಯೂಸ್‌ ನಾಟೌಟ್‌: ಮಂಗಳೂರಲ್ಲಿ ವರುಣನ ಅರ್ಭ ಜೋರಾಗಿದೆ. ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಅವಘಡ ಸಂಭವಿಸಿದೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಕಡಿದು ...

ತೀರ್ಥಹಳ್ಳಿಯಲ್ಲಿ ಕಾರು-ಬಸ್‌ ನಡುವೆ ಅಪಘಾತ: ಮಂಗಳೂರು ಕುಪ್ಪೆಪದವಿನ ಯುವಕ ಸಾವು

ತೀರ್ಥಹಳ್ಳಿಯಲ್ಲಿ ಕಾರು-ಬಸ್‌ ನಡುವೆ ಅಪಘಾತ: ಮಂಗಳೂರು ಕುಪ್ಪೆಪದವಿನ ಯುವಕ ಸಾವು

ನ್ಯೂಸ್‌ ನಾಟೌಟ್‌: ಕಾರು ಮತ್ತು ಖಾಸಗಿ ಬಸ್‌ ನಡುವೆ ಅಪಘಾತ ಸಂಭವಿಸಿ ಮಂಗಳೂರಿನ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತೀರ್ಥಹಳ್ಳಿ ಹೆದ್ದಾರಿಯ ಸಕ್ರೆಬೈಲು ಸಮೀಪ ನಡೆದಿದೆ. ಘಟನೆಯಲ್ಲಿ ...

ಮಂಗಳೂರು: ಧಾರಾಕಾರ ಮಳೆಗೆ ಮೊದಲ ಬಲಿ, ಕಾಲು ಸಂಕ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದ ವ್ಯಕ್ತಿ!

ಮಂಗಳೂರು: ಧಾರಾಕಾರ ಮಳೆಗೆ ಮೊದಲ ಬಲಿ, ಕಾಲು ಸಂಕ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದ ವ್ಯಕ್ತಿ!

ನ್ಯೂಸ್‌ ನಾಟೌಟ್‌: ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಮೊದಲ ಬಲಿಯಾಗಿದೆ. ಮಂಗಳೂರು ಹೊರ ವಲಯದ ಪಿಲಾರು ಎಂಬಲ್ಲಿ ಮನೆ ಸಮೀಪದ ...

ಮಂಗಳೂರು: ಭಾರಿ ಮಳೆಗೆ ಕುಸಿದ ಗುಡ್ಡ, ಕೋರ್ಟ್ ರಸ್ತೆ ಪ್ರದೇಶ ಕುಸಿಯುವ ಭೀತಿ

ಮಂಗಳೂರು: ಭಾರಿ ಮಳೆಗೆ ಕುಸಿದ ಗುಡ್ಡ, ಕೋರ್ಟ್ ರಸ್ತೆ ಪ್ರದೇಶ ಕುಸಿಯುವ ಭೀತಿ

ನ್ಯೂಸ್‌ ನಾಟೌಟ್‌: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಮಂಗಳೂರು ನಗರದ ಪಿ.ವಿ.ಎಸ್ ವೃತ್ತದಿಂದ ಬಿಜೆಪಿ ...

ಗುತ್ತಿಗಾರು: ಅಡಿಕೆ ಕದ್ದ ಅಪ್ರಾಪ್ತನಿಗೆ ಹಲ್ಲೆ, 10 ಮಂದಿ ಮೇಲೆ ಎಫ್‌ಐಆರ್

2.06 ಲಕ್ಷ ರೂ. ಮೌಲ್ಯದ ಲಾರಿಯ ಡಿಸ್ಕ್‌, ಚಕ್ರಗಳನ್ನು ಕಳವುಗೈದ ಚಾಲಕ ಮತ್ತು ಕ್ಲೀನರ್‌..!ಕಳವು ನಿರ್ಧಾರ ಕೈಗೊಂಡಿದ್ಯಾಕೆ ಗೊತ್ತಾ..?

ನ್ಯೂಸ್‌ ನಾಟೌಟ್‌: ಕೆಲಸ ಮಾಡಿದರೂ ವೇತನ ನೀಡಿಲ್ಲ ಎಂಬ ಕಾರಣಕ್ಕೆ ಲಾರಿಯ ಚಾಲಕ ಮತ್ತು ಕ್ಲೀನರ್‌ ಸೇರಿ ಲಾರಿಯ ಡಿಸ್ಕ್‌ ಸಹಿತ ಲಾರಿಯ ಚಕ್ರಗಳನ್ನು ಕಳವು ಗೈದಿರುವ ...

Page 9 of 15 1 8 9 10 15