ಮಂಗಳೂರಿನಲ್ಲಿ ‘ಪೊಲೀಸ್’ ಎಂದು ನಂಬಿಸಿ ಇಂಜಿನೀಯರಿಂಗ್ ವಿದ್ಯಾರ್ಥಿನಿ ಜೊತೆ ‘ಪೋಲಿಯಾಟ’..! ಎರಡು ಲಾಡ್ಜ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಪಾಪಿ..!
ನ್ಯೂಸ್ ನಾಟೌಟ್: ಹುಡುಗಿಯರನ್ನು ಪ್ರೇಮದ ಬಲೆಗೆ ಬೀಳಿಸುವುದಕ್ಕಾಗಿ ಕೆಲವು ಯುವಕರು ಬಗೆಬಗೆಯ ಸುಳ್ಳು ಹೇಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಮಂಗಳೂರಿನಲ್ಲಿ ನಾನು ಪೊಲೀಸ್ ಎಂದು ಹೇಳಿಕೊಂಡೇ ...