Tag: mangalore

ಮಂಗಳೂರು: ಹಾರುತ್ತಿರುವ ವಿಮಾನದಿಂದ ಸಮುದ್ರಕ್ಕೆ ಜಿಗಿಯುತ್ತೇನೆಂದು ಪ್ರಯಾಣಿಕನ ಬೆದರಿಕೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಏರ್ ಇಂಡಿಯಾ ಸಂಸ್ಥೆ

ಮಂಗಳೂರು: ಹಾರುತ್ತಿರುವ ವಿಮಾನದಿಂದ ಸಮುದ್ರಕ್ಕೆ ಜಿಗಿಯುತ್ತೇನೆಂದು ಪ್ರಯಾಣಿಕನ ಬೆದರಿಕೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಏರ್ ಇಂಡಿಯಾ ಸಂಸ್ಥೆ

ನ್ಯೂಸ್ ನಾಟೌಟ್: ವಿದೇಶಗಳಲ್ಲಿ ಹಾರುತ್ತಿರುವ ವಿಮಾನದೊಳಗೆ ಪ್ರಯಾಣಿಕರು ಅನುಚಿತ ವರ್ತನೆಯನ್ನು ಪ್ರದರ್ಶಿಸಿರುವ ವಿಚಾರವನ್ನು ನಾವು ತಿಳಿದುಕೊಂಡಿದ್ದೇವೆ. ಆದರೆ ಇದೀಗ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲೂ ಇಂತಹುದೇ ಘಟನೆ ...

ಭಾರತೀಯರಿದ್ದ ವಿಮಾನವನ್ನು ಫ್ರಾನ್ಸ್ ತಡೆದದ್ದೇಕೆ..? ಅಪಹರಣಕ್ಕೊಳಗಾಗಿದ್ದರಾ ಭಾರತೀಯರು..? ಈ ಬಗ್ಗೆ ಪ್ರಾನ್ಸ್ ಹೇಳಿದ್ದೇನು?

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, ಬಜ್ಪೆಯಲ್ಲಿ ತೀವ್ರ ಕಟ್ಟೆಚ್ಚರ

ನ್ಯೂಸ್ ನಾಟೌಟ್: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆಯ ಇಮೇಲ್ ಬಂದಿರುವುದಾಗಿ ವರದಿಯಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಏಪ್ರಿಲ್ ...

ಊರು ಬಿಟ್ಟರೂ ದೈವ ದೇವರು ಸಂಸ್ಕೃತಿಯನ್ನು ಮರೆಯದ ನಟಿ ಶಿಲ್ಪಾ ಶೆಟ್ಟಿ, ಊರಿನ ಜಾತ್ರಾಮಹೋತ್ಸವಕ್ಕೆ ಬಂದ ನಟಿಗೆ ಅದ್ದೂರಿ ಸ್ವಾಗತ

ಊರು ಬಿಟ್ಟರೂ ದೈವ ದೇವರು ಸಂಸ್ಕೃತಿಯನ್ನು ಮರೆಯದ ನಟಿ ಶಿಲ್ಪಾ ಶೆಟ್ಟಿ, ಊರಿನ ಜಾತ್ರಾಮಹೋತ್ಸವಕ್ಕೆ ಬಂದ ನಟಿಗೆ ಅದ್ದೂರಿ ಸ್ವಾಗತ

ನ್ಯೂಸ್ ನಾಟೌಟ್: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಗ್ಗೆ ಎಲ್ಲರಿಗೂ ಗೊತ್ತು. ಕರಾವಳಿಯ ಅಪ್ಪಟ ಪ್ರತಿಭೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದರು. ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ...

ಕೊಡಗು: ಗಡಿಭಾಗದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿ, ಕೂಂಬಿಂಗ್‌ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್‌..!

ದಕ್ಷಿಣ ಕನ್ನಡ: ಲೋಕಸಭಾ ಚುನಾವಣೆ ಹಿನ್ನೆಲೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ..!, 18 ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿಗಿ ಭದ್ರತೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್​ 26 ರಂದು ಮತದಾನಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಬಿಗಿ ಭದ್ರತಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ...

ಸುಳ್ಯ: ಚಿರತೆ ಸಾವು ಪ್ರಕರಣದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು

2016ರಲ್ಲಿ ಉಳ್ಳಾಲದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ, ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ

ನ್ಯೂಸ್ ನಾಟೌಟ್: 2016ರಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ...

ಮಂಗಳೂರು: ಕರ್ಕಶ ಹಾರ್ನ್ ಗಳ ಕಿತ್ತೆಸೆದ ACP ನಜ್ಮಾ ಫಾರೂಕಿ..! ಫೀಲ್ಡ್ ಗಿಳಿದು ವಾಹನ ಚಾಲಕರ ಮೇಲೆ ಭರ್ಜರಿ ಕಾರ್ಯಾಚರಣೆ

ಮಂಗಳೂರು: ಕರ್ಕಶ ಹಾರ್ನ್ ಗಳ ಕಿತ್ತೆಸೆದ ACP ನಜ್ಮಾ ಫಾರೂಕಿ..! ಫೀಲ್ಡ್ ಗಿಳಿದು ವಾಹನ ಚಾಲಕರ ಮೇಲೆ ಭರ್ಜರಿ ಕಾರ್ಯಾಚರಣೆ

ನ್ಯೂಸ್ ನಾಟೌಟ್: ಕರ್ಕಶ ಹಾರ್ನ್ ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಚಲಿಸುತ್ತಾ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ವಾಹನ ಸವಾರರಿಗೆ ಮಂಗಳೂರಿನ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ACP ...

‘ಮಂಗಳೂರಿಗೆ ಪ್ರಧಾನಿ ಮೋದಿ ಬಂದಾಗ ನಮ್ಮನ್ನು ನೆನಪೇ ಆಗಲಿಲ್ಲ.. ತೊಂದರೆ ಇಲ್ಲ, ದೇವರು ನೋಡಿಕೊಳ್ಳುತ್ತಾರೆ’, ಉದಯ ಪೂಜಾರಿ ತೀವ್ರ ಅಸಮಾಧಾನ

‘ಮಂಗಳೂರಿಗೆ ಪ್ರಧಾನಿ ಮೋದಿ ಬಂದಾಗ ನಮ್ಮನ್ನು ನೆನಪೇ ಆಗಲಿಲ್ಲ.. ತೊಂದರೆ ಇಲ್ಲ, ದೇವರು ನೋಡಿಕೊಳ್ಳುತ್ತಾರೆ’, ಉದಯ ಪೂಜಾರಿ ತೀವ್ರ ಅಸಮಾಧಾನ

ನ್ಯೂಸ್ ನಾಟೌಟ್:  ‘ನಾರಾಯಣ ಗುರು ವೃತ್ತ ನಿರ್ಮಾಣಕ್ಕೆ ಇದ್ದ ವಿರೋಧ ಲೆಕ್ಕಿಸದೇ ನಾವು ಹೋರಾಡಿದ್ದು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ...

ಮಂಗಳೂರು: ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಪುಸ್ತಕಗಳ ಕೈಗಿಟ್ಟು ಮನತುಂಬಿ ಆಶೀರ್ವದಿಸಿದ ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಪುಸ್ತಕಗಳ ಕೈಗಿಟ್ಟು ಮನತುಂಬಿ ಆಶೀರ್ವದಿಸಿದ ಶ್ರೀ ಧರ್ಮಪಾಲನಾಥ ಸ್ವಾಮೀಜಿ

ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ ಪದ್ಮರಾಜ್ ಅವರು ಆದಿಚುಂಚನಗಿರಿಯ ಮಂಗಳೂರು ಕಾವೂರು ಮಠಕ್ಕೆ ಭೇಟಿದರು. ಈ ...

ದಕ್ಷಿಣ ಕನ್ನಡದಿಂದ ಲೋಕಸಭೆ ಚುನಾವಣೆಗೆ ಪ್ರತಾಪ್ ಸಿಂಹ ಸ್ಪರ್ಧೆ..? ಅಚ್ಚರಿಯ ಲಿಸ್ಟ್ ಪ್ರಕಟಿಸುವುದೇ ಬಿಜೆಪಿ..?

ದಕ್ಷಿಣ ಕನ್ನಡದಿಂದ ಲೋಕಸಭೆ ಚುನಾವಣೆಗೆ ಪ್ರತಾಪ್ ಸಿಂಹ ಸ್ಪರ್ಧೆ..? ಅಚ್ಚರಿಯ ಲಿಸ್ಟ್ ಪ್ರಕಟಿಸುವುದೇ ಬಿಜೆಪಿ..?

ವಿಮರ್ಶೆ: ಹೇಮಂತ್ ಸಂಪಾಜೆ ನ್ಯೂಸ್ ನಾಟೌಟ್: ಇದೀಗ ಎಲ್ಲ ಕಡೆಯೂ ಲೋಕಸಭಾ ಚುನಾವಣೆಯದ್ದೇ ಮಾತು. ಅದರಲ್ಲೂ ದಕ್ಷಿಣ ಕನ್ನಡ ಮತ್ತು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಗೆಗಿನ ಜನರ ...

ಉಳ್ಳಾಲದ ದೇವಸ್ಥಾನದೊಳಗೆ ಅನ್ಯಕೋಮಿನ ಜೋಡಿ ತಿರುಗಾಟ, ದೇವರ ಗಂಧಪ್ರಸಾದ ಹಚ್ಚಿಕೊಂಡಿದ್ದ ಅನ್ಯಕೋಮಿನ ಯುವಕ ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿಹಾಕಿಕೊಂಡಿದ್ದೇಗೆ..?

ಉಳ್ಳಾಲದ ದೇವಸ್ಥಾನದೊಳಗೆ ಅನ್ಯಕೋಮಿನ ಜೋಡಿ ತಿರುಗಾಟ, ದೇವರ ಗಂಧಪ್ರಸಾದ ಹಚ್ಚಿಕೊಂಡಿದ್ದ ಅನ್ಯಕೋಮಿನ ಯುವಕ ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿಹಾಕಿಕೊಂಡಿದ್ದೇಗೆ..?

ನ್ಯೂಸ್ ನಾಟೌಟ್: ಮಂಗಳೂರಿನ ಸೋಮೇಶ್ವರ ದೇವಸ್ಥಾನ ಬಳಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಸೋಮೇಶ್ವರದಿಂದ ಘಟನೆ ವರದಿಯಾಗಿದೆ. ಕೇರಳ ...

Page 2 of 13 1 2 3 13