ಮಂಗಳೂರು: ಪೊಲೀಸರೆದುರಲ್ಲೇ ಒಂದೂವರೆ ವರ್ಷದ ಮಗುವನ್ನು ಮುಗಿಸಲೆತ್ನಿಸಿದ ಪಾಪಿ ತಂದೆ,ಏನೂ ಅರಿಯದ ಕಂದಮ್ಮ ಮಾಡಿದ ತಪ್ಪಾದರೂ ಏನು?
ನ್ಯೂಸ್ ನಾಟೌಟ್ :ದಂಪತಿ ಜಗಳದಿಂದಾಗಿ ಏನೂ ಅರಿಯದ ಒಂದೂವರೆ ವರ್ಷದ ಮಗು ಯಾತನೆ ಅನುಭವಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಪೊಲೀಸರ ಮುಂದೆಯೇ ಮಗಳನ್ನು ಮುಗಿಸಲು ತಂದೆ ಯತ್ನಸಿರುವ ಭಯಾನಕ ...