Tag: #majabharatha

ತೆರೆ ಮೇಲೆ ಮೋಡಿ ಮಾಡಲು ಜಗಪ್ಪ- ಸುಶ್ಮಿತಾ ಜೋಡಿ ರೆಡಿ, ಇತ್ತೀಚೆಗಷ್ಟೆ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ದಂಪತಿ

ತೆರೆ ಮೇಲೆ ಮೋಡಿ ಮಾಡಲು ಜಗಪ್ಪ- ಸುಶ್ಮಿತಾ ಜೋಡಿ ರೆಡಿ, ಇತ್ತೀಚೆಗಷ್ಟೆ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ದಂಪತಿ

ನ್ಯೂಸ್ ನಾಟೌಟ್ : ಮೊನ್ನೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕಿರುತೆರೆ ಖ್ಯಾತಿಯ ಜಗಪ್ಪ (Jaggappa), ಸುಶ್ಮಿತಾ (Sushmita) ಇದೀಗ ಹೊಸ ಚಿತ್ರವೊಂದರಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ...