Tag: #mahesh

5ನೇ ಕ್ಲಾಸ್ ಓದಿದವ ಡಾಕ್ಟರ್‌ ಎಂದು ಹೇಳಿಕೊಂಡು 12 ಮಹಿಳೆಯರಿಗೆ ವಂಚನೆ, 6 ಮಹಿಳೆಯರಿಗೆ ಮಕ್ಕಳ ಭಾಗ್ಯ ಕರುಣಿಸಿದವ ಸಿಕ್ಕಿಬಿದ್ದದ್ದು ಹೇಗೆ?

5ನೇ ಕ್ಲಾಸ್ ಓದಿದವ ಡಾಕ್ಟರ್‌ ಎಂದು ಹೇಳಿಕೊಂಡು 12 ಮಹಿಳೆಯರಿಗೆ ವಂಚನೆ, 6 ಮಹಿಳೆಯರಿಗೆ ಮಕ್ಕಳ ಭಾಗ್ಯ ಕರುಣಿಸಿದವ ಸಿಕ್ಕಿಬಿದ್ದದ್ದು ಹೇಗೆ?

ನ್ಯೂಸ್ ನಾಟೌಟ್ :ವಿಧವೆಯರು,ಅವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಆನ್​ಲೈನ್​ನಲ್ಲಿ ಗಾಳ ಹಾಕಿ ಮದುವೆಯಾಗುತ್ತಿದ್ದ ಅಸಾಮಿಯ ಕರ್ಮಕಾಂಡ ಮತ್ತಷ್ಟು ಬಯಲಾಗಿದೆ.ಈತ ಮಹಿಳೆಯರನ್ನು ಮಾದುವೆಯಾಗಿದ್ದು ಅಲ್ಲದೇ ಹಣ ಮತ್ತು ಚಿನ್ನಾಭರಣ ...