ದೇಹ ಸದಾ ಗಟ್ಟಿಯಾಗಿರಲೆಂದು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ? 39 ನಾಣ್ಯ, 37 ಅಯಸ್ಕಾಂತಗಳನ್ನು ನುಂಗಿ ಆಸ್ಪತ್ರೆಗೆ ದಾಖಲಾದ..!ಮುಂದೇನಾಯ್ತು?
ನ್ಯೂಸ್ ನಾಟೌಟ್:ಸತು ದೇಹವನ್ನು ಸದೃಢವಾಗಿಸುತ್ತದೆ ಎಂದು ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ನುಂಗಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಸುಮಾರು 39 ನಾಣ್ಯಗಳು (Coins) ಮತ್ತು 37 ಅಯಸ್ಕಾಂತಗಳನ್ನು (Magnets) ವೈದ್ಯರು ...