ತಪ್ಪು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು1 ಕಿ.ಮೀ. ಎಳೆದುಕೊಂಡು ಹೋದ ಸ್ಕೂಟಿ ಸವಾರ..!
ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬನನ್ನು ಸ್ಕೂಟಿ ಸವಾರನೊಬ್ಬ ಬೈಕ್‌ನಲ್ಲಿ ಅಮಾನವೀಯವಾಗಿ ಎಳೆದುಕೊಂಡು ಹೋದ ಘಟನೆ ಉದ್ಯಾನನಗರಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದೆ. ಈ ವೇಳೆ ರೊಚ್ಚಿ ಗೆದ್ದ ಸಾರ್ವಜನಿಕರು ...