‘ಲುಡೋ’ ಚಟಕ್ಕೆ ಬಿದ್ದ ಆಕೆ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದು ಏಕೆ? ಪತಿಗೆ ಬರೆದ ಆ ಪತ್ರದಲ್ಲೇನಿತ್ತು? ಜೂಜಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪತ್ನಿ ಬಗ್ಗೆ ಪತಿ ಹೇಳಿದ್ದೇನು?
ನ್ಯೂಸ್ ನಾಟೌಟ್: ಆನ್ ಲೈನ್ ಲೂಡೋ ಗೇಮ್ ನ ಚಟದಿಂದಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ...