ಪ್ರಿಯಕರನಿಗಾಗಿ ಪಾಕಿಸ್ತಾನ(Pakistan)ದಿಂದ ಭಾರತಕ್ಕೆ ಬಂದ 4 ಮಕ್ಕಳ ತಾಯಿಗೆ ಹೊಸ ಜೀವನದ ಕನಸು, ಗಂಡನ ಬಿಟ್ಟು ಪ್ರಿಯಕರ ಜೊತೆಗೆ ಬದುಕುವುದಕ್ಕೆ ನಿರ್ಧಾರ..!
ನ್ಯೂಸ್ ನಾಟೌಟ್ : ಪಬ್‌ಜಿ(Pubg) ಗೇಮ್ ಆಡುತ್ತಾ ಯುವಕನೊಂದಿಗೆ ಪರಿಚಯವಾಗಿ ,ಪರಿಚಯ ಪ್ರೀತಿಗೆ ತಿರುಗಿ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದ ಮಹಿಳೆಯೊಬ್ಬಳು ಭಾರತಕ್ಕೆ ಬಂದಿರುವ ರೋಚಕ ಘಟನೆ ವರದಿಯಾಗಿತ್ತು.ವೀಸಾ ...