ಪ್ರಿಯಕರನ ಭೇಟಿಗಾಗಿ ಪ್ರತಿ ದಿನ ಊರಿನ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದ ಯುವತಿ..!ಬೇಸತ್ತ ಗ್ರಾಮಸ್ಥರು ಮಾಡಿದ್ದೇನು..?
ನ್ಯೂಸ್ ನಾಟೌಟ್: ತನ್ನ ಪ್ರೀತಿಗಾಗಿ ಯುವತಿಯೊಬ್ಬಳು ಮಾಡಿದ ಸಾಹಸ ಗ್ರಾಮಸ್ಥರಿಗೆ ತಲೆನೋವಾಗಿತ್ತು. ಯುವತಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಳು. ಇಂಥದೊಂದು ವಿಲಕ್ಷಣ ...