ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಿಸಬೇಕು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ಯಾರು? ಅರ್ಜಿದಾರರಿಗೆ ಹೈಕೋರ್ಟ್ ಹೇಳಿದ್ದೇನು?
ನ್ಯೂಸ್ ನಾಟೌಟ್: ಮಸೀದಿಗಳಲ್ಲಿ (Mosque) ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದ ಶಬ್ದ ಮಾಲಿನ್ಯವಾಗುತ್ತದೆ, ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಎಂದು ಅರ್ಜಿಸಲ್ಲಿಸಲಾಗಿತ್ತು. ಆದರೆ ಇದರಿಂದ ಶಬ್ದ ಮಾಲಿನ್ಯ ಆಗುವುದಿಲ್ಲ ಎಂದು ...