Tag: loss

ಹುಸಿ ಬಾಂಬ್ ಬೆದರಿಕೆಗಳಿಂದ ಒಂದು ವಿಮಾನಕ್ಕೆ ಸುಮಾರು 3ಕೋಟಿ ರೂ. ನಷ್ಟ..! ಒಂದು ವಾರದೊಳಗೆ ಸುಮಾರು 40ಕ್ಕೂ ಹೆಚ್ಚು ಹುಸಿ ಬಾಂಬ್ ಕರೆಗಳು..!

ಹುಸಿ ಬಾಂಬ್ ಬೆದರಿಕೆಗಳಿಂದ ಒಂದು ವಿಮಾನಕ್ಕೆ ಸುಮಾರು 3ಕೋಟಿ ರೂ. ನಷ್ಟ..! ಒಂದು ವಾರದೊಳಗೆ ಸುಮಾರು 40ಕ್ಕೂ ಹೆಚ್ಚು ಹುಸಿ ಬಾಂಬ್ ಕರೆಗಳು..!

ನ್ಯೂಸ್ ನಾಟೌಟ್: ಕಳೆದ ವಾರ ಹತ್ತಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಸ್ವೀಕರಿಸಿದ ಹುಸಿ ಬಾಂಬ್ ಬೆದರಿಕೆ ಕರೆಯಿಂದ ಆ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಮಾತ್ರ ಸಮಸ್ಯೆಯಾಗಿಲ್ಲ. ...