ತಂಗಿ ಲಿವರ್ ದಾನ ಮಾಡಿದರೂ ಅಕ್ಕ ಉಳಿಯಲಿಲ್ಲ..!ಲಿವರ್ ದಾನ ಮಾಡಿದ ತಂಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ನ್ಯೂಸ್ ನಾಟೌಟ್ : ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ಕೊನೆಯುಸಿರೆಳೆದ ಘಟನೆ ಪುತ್ತೂರಿನಿಂದ ವರದಿಯಾಗಿತ್ತು.ಐಶ್ವರ್ಯ ಅವರಿಗೆ ಜಾಂಡೀಸ್ ಜ್ವರ ಬಾಧಿಸಿದ್ದು, ಮೊದಲು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ...