ಇಸ್ಲಾಂನಂತೆ ಲಿಂಗಾಯತರೂ ಮೂರ್ತಿ ಪೂಜೆ ನಿರಾಕರಿಸುತ್ತಾರೆ ಎಂದ ಸ್ವಾಮೀಜಿ..! ಲಿಂಗಾಯತ ಧರ್ಮದಲ್ಲಿ ಬಹುದೇವತಾರಾಧನೆಯನ್ನು ಒಪ್ಪುವುದಿಲ್ಲ ಎಂದ ಮಠಾಧೀಶ..!
ನ್ಯೂಸ್ ನಾಟೌಟ್: ದೇವರು ಒಬ್ಬ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿದ್ದಾರೆ. ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ...