ಶಿಸ್ತಿನ ಪಕ್ಷ ಬಿಜೆಪಿ ಒಳಜಗಳ ಕಚೇರಿಗೆ ಬೀಗ ಜಡಿಯುವ ತನಕ ಬರಬಾರದಿತ್ತು..! ಯುವ ಕಾರ್ಯಕರ್ತರಿಗೆ ತಪ್ಪಿನ ಸಂದೇಶ ಹೋದಂತಾಗುವುದಿಲ್ಲವೇ..? ಕಾರ್ಯಕರ್ತರ ನೋವೇನು..?
ನ್ಯೂಸ್ ನಾಟೌಟ್: ನಮ್ ಕಡೆ ಒಂದು ಮಾತಿದೆ. ಮನೆ ಗಲಾಟೆ ಬೀದಿಗೆ ಬರಬಾರದು ಅಂತ. ಬೀದಿಗೆ ಬಂದ್ರೆ ಜನರ ದೃಷ್ಟಿ ಹಾಗೂ ಅಭಿಪ್ರಾಯದಲ್ಲಿ ವಿವಿಧ ಬಣ್ಣಗಳನ್ನು ಪಡೆದುಕೊಳ್ಳುತ್ತದೆ. ...