‘ಕಚಗುಳಿ ‘ ಇಟ್ಟಾಗ ತಡೆಯಲಾಗದಷ್ಟು ನಗು ಬರೋದು ಏಕೆ? ಇದರ ಹಿಂದಿನ ಗುಟ್ಟು ತಿಳಿದ್ರೆ ನೀವೂ ಶಾಕ್ ಆಗ್ತೀರಾ..!
ನ್ಯೂಸ್ ನಾಟೌಟ್ : ಮನುಷ್ಯ ಆರೋಗ್ಯವಂತನಾಗಿರಲು ದಿನದಲ್ಲಿ 20 ನಿಮಿಷಗಳಾದರೂ ನಗಬೇಕು ಅಂತಾರೆ.ಅದಕ್ಕಾಗಿಯೇ ನಗುವುದೇ ಒಂದು ರೀತಿಯ ವ್ಯಾಯಾಮ ಎನ್ನುವುದು ಹಲವರ ಅಭಿಪ್ರಾಯ. ಆದರೆ ಮನುಷ್ಯ ಸಂತೋಷದಿಂದಿದ್ದಾಗ ...