75ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಟ ಆಡಿ ಗಮನ ಸೆಳೆದ ರಾಜಕಾರಣಿ..!, ಲಾಲೂ ಪ್ರಸಾದ್ ಯಾದವ್ ಅವರು ಫಿಟ್ ಆ್ಯಂಡ್ ಫೈನ್ ಆಗಿರೋದ್ರ ರಹಸ್ಯವೇನು?
ನ್ಯೂಸ್ ನಾಟೌಟ್ : ತಾನು ಆರೋಗ್ಯವಾಗಿರಬೇಕು ಹಾಗೂ ವಯಸ್ಸಾಗೋದು ಗೊತ್ತಾಗಬಾರದು ಎನ್ನುತ್ತಾ ಮನುಷ್ಯ ಜಿಮ್ , ಯೋಗಕ್ಕೆ ಮೊರೆ ಹೋಗುತ್ತಾನೆ.ಮಾತ್ರವಲ್ಲ ಆಹಾರ ಕ್ರಮಗಳಲ್ಲಿಯೂ ವ್ಯತ್ಯಾಸ ಮಾಡಿಕೊಳ್ಳುತ್ತಾನೆ.ಇದೀಗ 75ನೇ ...