ಮಹಿಳೆಯರೇ ಮುಟ್ಟಿನ ಕಪ್ ಬಗ್ಗೆ ತಿಳಿಯಿರಿ, ಏನಿದು ಮುಟ್ಟಿನ ಕಪ್..? ಕೆವಿಜಿ ವೈದ್ಯೆ ಗೀತಾ ದೊಪ್ಪ ಹೇಳಿದ್ದೇನು..?
ನ್ಯೂಸ್ ನಾಟೌಟ್: ಬದಲಾವಣೆಗೆ ಹೊಂದಿಕೊಳ್ಳಲು ಜನ ಜಾಗೃತಿ ಪ್ರಮುಖ ಪಾತ್ರ ವಹಿಸುತ್ತದೆ. ಮುಟ್ಟಿನ ಕಪ್ ವಿಚಾರದಲ್ಲೂ ಜಾಗೃತಿ ಮುಖ್ಯವಾಗಿದೆ. ಹಾಗಿದ್ದರೆ ಮುಟ್ಟಿನ ಕಪ್ ಎಂದರೇನು..? ಮಹಿಳೆಯರಿಗೆ ಇದು ...