Tag: kvg

ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಕಲಿಯುವ ಆಸೆ ಯುವಕರಿಗಿದೆಯೇ..? ಇಲ್ಲಿದೆ ಸುವರ್ಣಾವಕಾಶ

ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಕಲಿಯುವ ಆಸೆ ಯುವಕರಿಗಿದೆಯೇ..? ಇಲ್ಲಿದೆ ಸುವರ್ಣಾವಕಾಶ

ನ್ಯೂಸ್ ನಾಟೌಟ್: ನೀವು ಕಾನೂನು ಪದವಿ ಪಡೆಯುವ ಕನಸು ಕಾಣುತ್ತಿದ್ದೀರಾ..? ಹಾಗಾದರೆ ತಡೆ ಯಾಕೆ ಮಾಡುತ್ತಿದ್ದೀರಿ..? ನಿಮ್ಮ ಊರಿನ ಸನಿಹದಲ್ಲಿಯೇ ಇರುವ ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ...

ಎಚ್ಚರ ತಪ್ಪಿದರೆ ಜೀವಕ್ಕೇ ಬರಬಹುದು ಕುತ್ತು..! ಶರೀರದ ಗಂಟುಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ನಿರ್ಲಕ್ಷಿಸಬೇಡಿ, ಈ ಬಗ್ಗೆ KVG ವೈದ್ಯರು ಹೇಳಿದ್ದೇನು..?

ಎಚ್ಚರ ತಪ್ಪಿದರೆ ಜೀವಕ್ಕೇ ಬರಬಹುದು ಕುತ್ತು..! ಶರೀರದ ಗಂಟುಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ನಿರ್ಲಕ್ಷಿಸಬೇಡಿ, ಈ ಬಗ್ಗೆ KVG ವೈದ್ಯರು ಹೇಳಿದ್ದೇನು..?

ನ್ಯೂಸ್ ನಾಟೌಟ್: ಕೆಲವು ಸಲ ನಮ್ಮ ದೇಹದಲ್ಲಿ ಏನೋ ಬದಲಾವಣೆಗಳು ಆಗುತ್ತಿರುತ್ತದೆ. ಈ ವಿಚಾರ ನಮಗೆ ಗೊತ್ತಿದ್ದು ಕೂಡ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ದೇಹದಲ್ಲಿ ಅಸಹಜವಾಗಿ ...

NMC ವಿಜ್ಞಾನ ಸಂಘದಿಂದ ರಸಪ್ರಶ್ನೆ ಸ್ಪರ್ಧೆ, ಮಿಂಚಿದ ಕೀರ್ತನ್, ಸುಶ್ಮಿತಾ ತಂಡ

NMC ವಿಜ್ಞಾನ ಸಂಘದಿಂದ ರಸಪ್ರಶ್ನೆ ಸ್ಪರ್ಧೆ, ಮಿಂಚಿದ ಕೀರ್ತನ್, ಸುಶ್ಮಿತಾ ತಂಡ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ (NMC ) ವಿದ್ಯಾರ್ಥಿಗಳು ಒಂದಲ್ಲ ಒಂದು ಚಟುವಟಿಕೆಯಲ್ಲಿ ಸದಾ ಬ್ಯುಸಿಯಾಗಿರ್ತಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ನಿರಂತರವಾಗಿ ಶ್ರಮವಹಿಸುತ್ತಿರುವ ...

ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ, ಏನಿದು ಉಪನ್ಯಾಸ..? ಇಲ್ಲಿದೆ ಡಿಟೇಲ್ಸ್

ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ, ಏನಿದು ಉಪನ್ಯಾಸ..? ಇಲ್ಲಿದೆ ಡಿಟೇಲ್ಸ್

ವರದಿ: ಹರ್ಷಿತಾ ವಿನಯ್ ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಒಂದು ದಿನದ ಅತಿಥಿ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಟ್ರಮಟಾಲಾಜಿ, ಪಿಡಿಯೋಟ್ರಿಕ್ಸ್ ...

ಕೆವಿಜಿ ಆಯುರ್ವೇದ ಹಾಸ್ಪಿಟಲ್ ಗೆ ವಿದೇಶದಿಂದಲೂ ಭಾರೀ ಡಿಮ್ಯಾಂಡ್..! ಇಂಗ್ಲೆಂಡ್ ನಿಂದ ಸುಳ್ಯಕ್ಕೆ ಬಂದು ಚಿಕಿತ್ಸೆ ಪಡೆದ ಯುವತಿ..!

ಕೆವಿಜಿ ಆಯುರ್ವೇದ ಹಾಸ್ಪಿಟಲ್ ಗೆ ವಿದೇಶದಿಂದಲೂ ಭಾರೀ ಡಿಮ್ಯಾಂಡ್..! ಇಂಗ್ಲೆಂಡ್ ನಿಂದ ಸುಳ್ಯಕ್ಕೆ ಬಂದು ಚಿಕಿತ್ಸೆ ಪಡೆದ ಯುವತಿ..!

ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದೀಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಗಮನಾರ್ಹ ಸಾಧನೆ ಮಾಡಿದೆ. ಕಳೆದ ಹಲವಾರು ವರ್ಷಗಳಿಂದ ಜನ ...

ನಾಳೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ, ಪ್ರತಿಯೊಬ್ಬ ತಾಯಿಯೂ ತಜ್ಞ ವೈದ್ಯರ ಈ ಸಲಹೆಯನ್ನು ಪಾಲಿಸಬೇಕು ಏಕೆ ಗೊತ್ತಾ..?

ನಾಳೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ, ಪ್ರತಿಯೊಬ್ಬ ತಾಯಿಯೂ ತಜ್ಞ ವೈದ್ಯರ ಈ ಸಲಹೆಯನ್ನು ಪಾಲಿಸಬೇಕು ಏಕೆ ಗೊತ್ತಾ..?

ಮಾರ್ಚ್ 3 ರಂದು ಪಲ್ಸ್ ಪೋಲಿಯೋ ಲಸಿಕಾ ದಿನ. ಅಂದು ಪುಟ್ಟ ಮಕ್ಕಳಿಗೆ ಎಲ್ಲರೂ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲೇಬೇಕಿದೆ. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ಈ ಬಗ್ಗೆ ...

ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ CME ಸಭೆ, Neuro Gut Nexus – 2024

ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ CME ಸಭೆ, Neuro Gut Nexus – 2024

ನ್ಯೂಸ್ ನಾಟೌಟ್ : ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶರೀರಶಾಸ್ತ್ರ(physiology) ವಿಭಾಗದಿಂದ ಶುಕ್ರವಾರ CME ಸಭೆ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ 6 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ , ಅಂತಿಮ ವರ್ಷದ ಎಂ.ಡಿ. /ಎಂ.ಎಸ್ ನಲ್ಲಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ 6 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ , ಅಂತಿಮ ವರ್ಷದ ಎಂ.ಡಿ. /ಎಂ.ಎಸ್ ನಲ್ಲಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆವಿಜಿ ಆಯುರ್ವೇದ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ನಡೆಸಿದ ಅಂತಿಮ ...

ಕೆವಿಜಿ ಮೆಡಿಕಲ್ ಕಾಲೇಜಿನ ಮುಕುಟಕ್ಕೆ ಹಲವು ರ‍್ಯಾಂಕ್‌ಗಳ ಗರಿ , 2023-24ನೇ ಸಾಲಿನ ವೈದ್ಯಕೀಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪ್ರಚಂಡ ಸಾಧನೆ

ಕೆವಿಜಿ ಮೆಡಿಕಲ್ ಕಾಲೇಜಿನ ಮುಕುಟಕ್ಕೆ ಹಲವು ರ‍್ಯಾಂಕ್‌ಗಳ ಗರಿ , 2023-24ನೇ ಸಾಲಿನ ವೈದ್ಯಕೀಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪ್ರಚಂಡ ಸಾಧನೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಜಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ 2023-24ರ ಸಾಲಿನ ...

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2023-24 ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ರ‍್ಯಾಂಕ್‌  ಪ್ರಕಟ: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿಗೆ 6 ರ‍್ಯಾಂಕ್‌ 

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2023-24 ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ರ‍್ಯಾಂಕ್‌  ಪ್ರಕಟ: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿಗೆ 6 ರ‍್ಯಾಂಕ್‌ 

ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2023-24 ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ನ ರ‍್ಯಾಂಕ್‌ ಪ್ರಕಟಿಸಿದ್ದಾರೆ. ಇದರಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನ ಇನ್ಸ್ಟಿಟ್ಯೂಟ್ ಆಫ್ ...

Page 9 of 16 1 8 9 10 16