ಕೊರಗಜ್ಜ ದೈವದ ಹೆಸರಲ್ಲಿ ನಕಲಿ ಫೇಸ್ ಬುಕ್ ಪೇಜ್ ತೆರೆದು ಹಣ ಸಂಗ್ರಹ, ಏನಿದು ‘ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ’..?
ನ್ಯೂಸ್ ನಾಟೌಟ್: ಕುತ್ತಾರು ಕೊರಗಜ್ಜ ದೈವದ ಭಕ್ತರ ಹೆಸರಿನಲ್ಲಿ ‘ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ’ ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣ ಸಂಗ್ರಹಿಸುತ್ತಿರುವ ಆರೋಪ ಕೇಳಿ ಬಂದಿದೆ. ...