10 ಸಾವಿರ ರೂ.ಪ್ರಿಯಕರನಿಗೆ ನೀಡಿ ಗಂಡನನ್ನು ಮಂಗಳೂರು ಬೀಚ್ಗೆ ಕಳುಹಿಸಿಕೊಟ್ಟ ಖತರ್ನಾಕ್ ಪತ್ನಿ..!ಮುಗ್ಧ ಮನಸ್ಸಿನ ಪತಿಯನ್ನು ದೊಣ್ಣೆಯಲ್ಲಿ ಹೊಡೆದು ಕೊಂದಿದ್ದ ಪ್ರಿಯಕರ..!ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ನ್ಯೂಸ್ ನಾಟೌಟ್ :10 ಸಾವಿರ ಹಣವನ್ನು ನೀಡಿ ಪತಿಯನ್ನು ಮಂಗಳೂರು ಬೀಚ್ಗೆ ಕರೆದುಕೊಂಡು ಹೋಗೆಂದು ಲವ್ವರ್ ಜತೆ ಕಳುಹಿಸಿ ಖತರ್ನಾಕ್ ಐಡಿಯಾ ಮಾಡಿ ಪತಿಯನ್ನು ಕೊಲೆಗೈದ ಘಟನೆ ...